ICTS-TIFR (ಅಣುಶಕ್ತಿ ಇಲಾಖೆ) ನೇಮಕಾತಿ 2026 – ಸಂಪೂರ್ಣ ವಿವರಗಳು
ಅಂತರರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನಗಳ ಕೇಂದ್ರ (ICTS-TIFR), ಬೆಂಗಳುರು – ಭಾರತ ಸರ್ಕಾರದ ಅಣುಶಕ್ತಿ ಇಲಾಖೆಯ (Department of Atomic Energy – DAE) ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದ್ದು, ವಿವಿಧ ಶೈಕ್ಷಣಿಕ (Academic) ಮತ್ತು ತಾಂತ್ರಿಕ/ಆಡಳಿತಾತ್ಮಕ (Non-Academic) ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಪ್ರಮುಖ ಹುದ್ದೆಗಳ ವಿವರ ಹಾಗೂ ಅರ್ಹತೆಗಳು
A. ಪ್ರಾಜೆಕ್ಟ್ ಸೈಂಟಿಫಿಕ್ ಅಸಿಸ್ಟೆಂಟ್ – B (IT)
-
ಅಧಿಸೂಚನೆ ಸಂಖ್ಯೆ: ICTS-Notice-2026/01
-
ಹುದ್ದೆ ಸಂಖ್ಯೆ: 01
-
ವಯೋಮಿತಿ: ಗರಿಷ್ಠ 28 ವರ್ಷಗಳು
-
ಸಂಬಳ (ಮಾಸಿಕ): ₹63,900/-
-
ಶೈಕ್ಷಣಿಕ ಅರ್ಹತೆ:
-
Computer Science (CS), Information Technology (IT), Information Science (IS) ಅಥವಾ Electronics & Communication (EC) ನಲ್ಲಿ ಶೇಕಡಾ 60% ಅಂಕಗಳೊಂದಿಗೆ ವಿಜ್ಞಾನ ಪದವಿ.
-
ಕನಿಷ್ಠ 2 ವರ್ಷಗಳ ಸಂಬಂಧಿತ ಅನುಭವ (Linux, Windows & Networking ಜ್ಞಾನ).
-
ಪ್ರಾಜೆಕ್ಟ್ ಅಸೋಸಿಯೇಟ್ – I (Project Associate-I)
-
ಅಧಿಸೂಚನೆ ಸಂಖ್ಯೆ: ICTS-Notice-2026/04
-
ವಿಭಾಗ/ಯೋಜನೆ: Atmosphere and Ocean Turbulent Flows
-
ವಯೋಮಿತಿ: ಗರಿಷ್ಠ 50 ವರ್ಷಗಳು
-
ಸಂಬಳ:
-
GATE / CSIR-NET ಉತ್ತೀರ್ಣರಾದವರಿಗೆ: ₹37,000 + HRA
-
ಇತರರಿಗೆ: ₹30,000 + HRA
-
-
ಶೈಕ್ಷಣಿಕ ಅರ್ಹತೆ: Engineering (B.E/B.Tech) ಅಥವಾ Physics/Mathematics ನಲ್ಲಿ ಸ್ನಾತಕೋತ್ತರ ಪದವಿ (M.Sc/Master’s Degree).
ಕ್ಲರ್ಕ್ ಟ್ರೈನಿ / ತಾಂತ್ರಿಕೇತರ ಟ್ರೈನಿಗಳು (Clerk Trainee & Non-Academic Trainees)
-
ಅಧಿಸೂಚನೆ ಸಂಖ್ಯೆ: ICTS-Notice-2026/03 & 05
-
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Graduate Degree) ಹಾಗೂ ಕಂಪ್ಯೂಟರ್ ಬಳಕೆಯ ಮೂಲಭೂತ ಜ್ಞಾನ.
-
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ (Written Test) ಮತ್ತು ಕೌಶಲ್ಯ ಪರೀಕ್ಷೆ (Skill Test).
ಪೋಸ್ಟ್ ಡಾಕ್ಟರಲ್ ಹಾಗೂ ಫ್ಯಾಕಲ್ಟಿ ಹುದ್ದೆಗಳು (Postdoctoral & Faculty Positions)
-
ಸಂಶೋಧನಾ ಕ್ಷೇತ್ರಗಳು: Theoretical Physics, Mathematics, Complex Systems, Fluid Dynamics, Astrophysics.
-
ಅರ್ಹತೆ: ಸಂಬಂಧಿತ ವಿಷಯದಲ್ಲಿ Ph.D ಪದವಿ.
ಆಯ್ಕೆ ಪ್ರಕ್ರಿಯೆ (Selection Process)
-
ಸ್ಕ್ರೀನಿಂಗ್ (Shortlisting): ಆನ್ಲೈನ್ ಅರ್ಜಿಗಳ ಆಧಾರದ ಮೇಲೆ ಅಭ್ಯರ್ಥಿಗಳ ಪರಿಶೀಲನೆ.
-
ಪರೀಕ್ಷೆ / ಸಂದರ್ಶನ (Written Test / Interview): ಹುದ್ದೆಯ ಸ್ವರೂಪಕ್ಕೆ ಅನುಗುಣವಾಗಿ ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಅಥವಾ ನೇರ ಸಂದರ್ಶನ ನಡೆಯಲ್ಲಿರುವುದು.
ಅರ್ಜಿ ಸಲ್ಲಿಸುವುದು ಹೇಗೆ? (How to Apply)
-
ICTS ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: www.icts.res.in/opportunities
-
Opportunities / Careers ವಿಭಾಗದಲ್ಲಿ ಚಾಲ್ತಿಯಲ್ಲಿರುವ ನೋಟಿಫಿಕೇಶನ್ಗಳನ್ನು ಆಯ್ಕೆ ಮಾಡಿ.
-
ನಿಮ್ಮ ಶೈಕ್ಷಣಿಕ ದಾಖಲೆಗಳು, ಸಿವಿ (Resume), ಗುರುತಿನ ಚೀಟಿ (Aadhaar/PAN Card) ಮತ್ತು ಭಾವಚಿತ್ರಗಳನ್ನು ಅಪ್ಲೋಡ್ ಮಾಡಿ.
-
ಆನ್ಲೈನ್ ಫಾರ್ಮ್ ಭರ್ತಿ ಮಾಡಿ ಉಚಿತವಾಗಿ/ನಿಗದಿತ ಶುಲ್ಕದೊಂದಿಗೆ ಸಬ್ಮಿಟ್ ಮಾಡಿ.
ಗಮನಿಸಿ: ICTS ನ ಸಮಗ್ರ ಅಧಿಸೂಚನೆಗಳು ಮತ್ತು ನವೀಕರಣಗಳನ್ನು ಪಡೆಯಲು ICTS ಅಧಿಕೃತ ವೆಬ್ಸೈಟ್ (icts.res.in) ಅನ್ನು ಪರಿಶೀಲಿಸುತ್ತಿರಿ.
